ಅನುಮಿತ

ಒಂದು ಪ್ರಮೇಯದಿಂದ ಸುಲಭವಾಗಿ ಬರತಕ್ಕ ಮತ್ತೊಂದು ಉಪಪ್ರಮೇಯ (ಕರೊಲ್ಲರಿ), ಉದಾ: ಪ್ರಮೇಯ-ಎರಡು ಸಮಾನ ಕೋನೀಯ (ಈಕ್ವಿ ಆ್ಯಂಗ್ಯುಲರ್) ತ್ರಿಭುಜಗಳು ಸಮರೂಪವಾಗಿವೆ (ಸಿಮಿಲರ್). ಇದರ ಒಂದು ಅನುಮಿತ: ಎರಡು ಸಮಭುಜತ್ರಿಭುಜಗಳು (ಈಕ್ವಿಲ್ಯಾಟರಲ್ ಟ್ರೈ ಆಂಗಲ್ಸ್) ಸಮರೂಪವಾಗಿವೆ.				
(ಸಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ